
ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ
ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ 2025 26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ದಿನಾಂಕ 3 ಜೂನ್ 2025ರಂದು ಆಯೋಜಿಸಲಾಗಿತ್ತು.
ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ 2025 26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ದಿನಾಂಕ 3 ಜೂನ್ 2025ರಂದು ಆಯೋಜಿಸಲಾಗಿತ್ತು.
The commencement of the new academic year was celebrated on 02.06.2025 in St Raymond Eng Med School, Vamanjoor with a vibrant and meaningful inauguration ceremony that embodied the spirit of fresh beginnings and renewed aspirations. The event successfully welcomed the new members of the school community while setting an inspiring tone for the year ahead.
ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ದಿನಾಂಕ 03-06-2025 ರಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ದೀಪ ಪ್ರಜ್ವಲಿಸಿ ಮಾತನಾಡಿ ಲಿಟ್ಲ್ ಫ್ಲವರ್ ಶಾಲೆಯ ಮಕ್ಕಳು ಬಿಗ್ ಫ್ಲವರ್ ಗಳು ರಾಷ್ಟ್ರ ಮಟ್ಟದ ವರೆಗೆ ತನ್ನ ಛಾಪ ನ್ನು ಮೂಡಿಸಿದ್ದಾರೆ.
We believe every child brings their own colour to the world. When they share and learn together, life becomes a beautiful rainbow.
Bethany English Medium School, Bajpe, reopened on 2nd June 2025, welcoming our tiny kindergarten children for their first day of school. Some children were happy and excited, while a few cried as they were leaving their mothers for the first time.
The new academic year at St Raymond’s High School, Vamanjoor, began with great enthusiasm and joy on June 2, 2025. The school warmly welcomed all students, including the newly admitted 8th standard students, with a vibrant school band.
೨೦೨೫ -೨೬ ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ ೦೨.೦೬.೨೦೨೫ ನೇ ಸೋಮವಾರದಂದು ಬೆಳಿಗ್ಗೆ ೧೦.೩೦ ಕ್ಕೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಪ್ರೆಸಿಲ್ಲಾ ಪ್ಲೋರಿ ಡಿ’ಸೋಜರವರ ನೇತೃತ್ವದಲ್ಲಿ ನೆರವೇರಿತು.
ಶಾಲೆಗೆ ಸೇರಿದ ಹೊಸ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಅತಿಥಿಗಳನ್ನು ಶಾಲಾ ಬ್ಯಾಂಡಿನೊAದಿಗೆ, ಒಳಗೆ ಕರೆತರಲಾಯಿತು. ಸಭಾಂಗಣದ ಬಾಗಿಲಿಗೆ ರಿಬ್ಬನ್ನು ಕಟ್ಟಲಾಗಿತ್ತು, ಕಟ್ಟಲಾದ ರಿಬ್ಬನನ್ನು ಅತಿಥಿಗಳು, ವಿದ್ಯಾರ್ಥಿಗಳು ಸೇರಿ ಕತ್ತರಿಸಿದರು.
Bethany School joyfully reopened for the new academic year on June 2nd 2025, marking the beginning of a fresh journey of learning and growth. The day commenced with a warm welcome to the students, accompanied by the school band, creating a festive and enthusiastic atmosphere.
ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ ೨೦೨೫-೨೦೨೬ ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ದಿನಾಂಕ:೦೨.೦೬.೨೦೨೫ ರಂದು ನಡೆಯಿತು.
ಪ್ರಸ್ತುತ ದಾSಲಾದ ವಿದ್ಯಾರ್ಥಿಗಳನ್ನು ಹಾಗೂ ಅತಿಥಿ ಗಣ್ಯರನ್ನು ಗೌರವ ಪೂರ್ವಕವಾಗಿ ನೃತ್ಯದೊಂದಿಗೆ ವೇದಿಕೆಗೆ ಕರೆ ತರಲಾಯಿತು.
Yes every beginning, a fresh start gives a new shoot to the growth of a plant. The beginning of the new academic year of Bethany ICSE School Kilpadi Mulki was held on second June. Sr Meena the local Superior of Madeleine Convent Mulki welcomed Sr Jacintha Crasta, the new Principal, Sr Jasmine Vilma the Vice- Principal, the teaching and supportive staff.
St Raymond’s PU College reopened for the academic year 2025–2026 on 2nd June 2025, with great enthusiasm and renewed energy. The day marked the beginning of a fresh academic journey, warmly welcoming a new batch of I PUC students.
The newly constructed building of the ‘Bethany
Sisters of the Little Flower of Bethany
The Renewal programme for the sisters above
Lorem ipsum dolor sit amet consectetur adipiscing elit dolor
© 2025, Bethany Mangalore Province. All Rights Reserved.
Designed with Love ❤️ by Sr M Gracy Bennis BS