ರೋಸಾ ಮಿಸ್ತಿಕಾ ಕಿನ್ನಿಕಂಬಳ-ಚಕ್ರ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮುಖ್ಯ ಶಿಕ್ಷಕಿ, ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ 85 ವರ್ಷಗಳ ಇತಿಹಾಸವಿರುವ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟಿದೆ. ಶೈಕ್ಷಣಿಕವಾಗಿ ಸಹಪಠ್ಯ ಚಟುವಟಿಕೆಗಳಲ್ಲಿ , ಕ್ರೀಡೆಗಳಲ್ಲಿ, ಅದೆಷ್ಟೋ ಬಹುಮಾನಗಳನ್ನು ಈ ಶಾಲಾ ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ಈ ಬಾರಿ ಹೋಬಳಿ,ತಾಲೂಕು ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ರೋಸಾ ಮಿಸ್ತಿಕಾ ಶಾಲೆಯ 7ನೇ ತರಗತಿಯ ಸತ್ಯಂ ಇವನು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ […]