Mangalore Province day celebration

1st December 2013 is a red-letter day for the Bethany Sisters of Mangalore Province. On this day, the Bethany Sisters of Mangalore Province celebrated their Province day. It is an annual feature where the entire Province – sisters and formees – come together and make joyful melody, singsongs of gratitude and offer praises and thanks […]
Sacred Hearts’ High School Kulshekar- Achievements

ಫುಟ್ಬಾಲ್ (Football)ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಫುಟ್ಬಾಲ್ ಪಂದ್ಯಾಟದಲ್ಲಿ 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲಾ ವಿದ್ಯಾರ್ಥಿನಿಯರು ಜಿಲ್ಲೆ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಪೂನಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅಪೂರ್ವ ಶಟ್ಟಿ, ಹರ್ಷಿತ, ಕ್ರಿಸ್ಟ್ಲನ್ ಪಿಂಟೊ, ಶಬ್ನಮ್ ಪರ್ವೀನ್, ಡಿಯೋನಾ ಡಿ’ಸೋಜ, ದೀಕ್ಷಾ ಸರಿಪಲ್ಲ, ಇವರು ಮುಖ್ಯೋಪಾಧ್ಯಾಯಿನಿ ಸಿ. ಸಿಸಿಲಿಯಾ ಮೆಂಡೋನ್ಸಾ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಫ್ಲಾವಿಯಾ ಪಾಸ್ ಹಾಗೂ ತರಬೇತುದಾರ ಶ್ರೀ ಜಾನ್ ಡಿ’ಸೋಜ […]